skip to main | skip to sidebar

chitramruta

Wednesday, July 8, 2009

ಈ ಚಿತ್ರ ರಾಮಚಂದ್ರಾಪುರ ಮಠದಲ್ಲಿ ಜರುಗಿದ ರಾಮಾಯಣ ಸಮ್ಮೇಳನದಲ್ಲಿ ರಚಿಸಿದ್ದು
















Posted by Satish Yellapur at 8:32 AM 2 comments:

ಒಂದು ನವ್ಯ ಚಿತ್ರ , ನಿಸರ್ಗ ಮತ್ತು ಮಾನವನ ಸಂಬಂಧವನ್ನು ಹೇಳುತ್ತಿದೆ.


Posted by Satish Yellapur at 8:26 AM No comments:

ನಮ್ಮ ಉತ್ತರ ಕನ್ನಡದ ಹಾಲಕ್ಕಿ ಹೆಣ್ಣುಮಕ್ಕಳು


Posted by Satish Yellapur at 8:25 AM No comments:

ಗೋ ಸಮ್ಮೇಳನದಲ್ಲಿ ರಚಿಸಿದ ಗೋಪಾಲ


Posted by Satish Yellapur at 8:21 AM No comments:

Posted by Satish Yellapur at 8:15 AM No comments:

ಬಾಲೆ- ಒಂದು ವಾಟರಕಲರ್‍ ಚಿತ್ರ


Posted by Satish Yellapur at 8:12 AM No comments:

Sunday, July 5, 2009

ದಮಯಂತಿ - ಒಂದು ಸಂಯೋಜನೆ

Posted by Satish Yellapur at 3:31 AM No comments:
Older Posts Home
Subscribe to: Posts (Atom)

Followers

Blog Archive

  • ▼  2009 (11)
    • ▼  July (11)
      • ಈ ಚಿತ್ರ ರಾಮಚಂದ್ರಾಪುರ ಮಠದಲ್ಲಿ ಜರುಗಿದ ರಾಮಾಯಣ ಸಮ್ಮೇಳ...
      • ಒಂದು ನವ್ಯ ಚಿತ್ರ , ನಿಸರ್ಗ ಮತ್ತು ಮಾನವನ ಸಂಬಂಧವನ್ನು ಹೇ...
      • ನಮ್ಮ ಉತ್ತರ ಕನ್ನಡದ ಹಾಲಕ್ಕಿ ಹೆಣ್ಣುಮಕ್ಕಳು
      • ಗೋ ಸಮ್ಮೇಳನದಲ್ಲಿ ರಚಿಸಿದ ಗೋಪಾಲ
      • No title
      • ಬಾಲೆ- ಒಂದು ವಾಟರಕಲರ್‍ ಚಿತ್ರ
      • ದಮಯಂತಿ - ಒಂದು ಸಂಯೋಜನೆ
      • "ದ ಬೋಲ್ಡ್ ಸ್ಟೆಪ್"- ಒಂದು ಆಧುನಿಕ ಶೈಲಿಯ ಚಿತ್ರಣ
      • "ಅಂಗುಲಿಮಾಲ"- ಒಂದು ವಾಟರ್‍ ಕಲರ್‍ ಸಂಯೋಜನೆ
      • ಜಲವರ್ಣದಲ್ಲಿ ರಚಿಸಿದ ಒಂದು ಬಿತ್ತಿ ಚಿತ್ರ
      • ಸಂಯೋಜನೆಯ ಒಂದು ಚಿತ್ರ " ವೇಣುಗೋಪಾಲ" , ಜಲವರ್ಣದಲ್ಲಿ ರ...

About Me

My photo
Satish Yellapur
ಚಿತ್ರಗಳನ್ನು ನೋಡಿ, ಸಂತೋಷಪಡಿ, ನಿಮ್ಮವರಿಗೂ ಇದನ್ನು ನೋಡಲು ಹೇಳಿ, ಕಲೆಯನ್ನು ಪ್ರೋತ್ಸಾಹಿಸಿ. ಸಹೃದಯರೇ, ನಾನೊಬ್ಬ ಗ್ರಾಮೀಣ ಹೈಸ್ಕೂಲೊಂದರ ಚಿತ್ರಕಲಾ ಶಿಕ್ಷಕ- ವ್ಯಂಗ್ಯಚಿತ್ರ ರಚನೆ ನನ್ನ ಹವ್ಯಾಸಗಳಲ್ಲೊಂದು. ಲೇಖನಗಳನ್ನೂ ಬರೆಯುತ್ತಿರುತ್ತೇನೆ. ಏನೋ ನನ್ನ ಮನಸ್ಸಿನ ತೃಪ್ತಿಗೋಸ್ಖರ ಆಗಾಗ ಕಿರುಗಾತ್ರದ ಚಿತ್ರಗಳನ್ನು ರಚಿಸುವುದುಂಟು. ಅದನ್ನು ಇತರರೊಡನೆ ಹಂಚಿಕೊಳ್ಳುವ ಬಯಕೆ ಹಾಗಾಗಿ ಈ ಬ್ಲಾಗಿನ ಮೂಲಕ ನಿಮ್ಮೆದುರು ಇಡುತ್ತಿದ್ದೇನೆ. ನನಗೆ ನನ್ನ ಬಳಿ ಕಲಿತ ವಿದ್ಯಾರ್ಥಿಗಳೇ ಈ ಬ್ಲಾಗ ರಚನೆಯ ಗುರುಗಳು. ಸಾರ್‍ ನಿಮ್ಮದೊಂದು ಬ್ಲಾಗ್ ಮಾಡಿ ಚಿತ್ರ ಹಾಕಿ ಸಾರ್‍ ಎಂದು ನನ್ನನ್ನು ಮೊದಲು ಹುರಿದುಂಬಿಸಿ ಬ್ಲಾಗ ರಚನೆಯ ರಚನೆಯ ಪಾಠ ಹೇಳಿದವನು ಪಿ. ಟಿ. ಪ್ರಮೋದ. ಬೆಂಗಳೂರಿನಲ್ಲಿ ಎಂಜಿನೀಯರ. ಇವನಂತೆ ನನಗೆ ಹಲವಾರು ವಿದ್ಯಾರ್ಥಿಗಳು ಗುರುವಿನಂತೆ ಸ್ನೇಹಿತರಂತೆ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ನಿಮ್ಮ ಪ್ರೋತ್ಸಾಹವೂ ಇರಲಿ. ನಮಸ್ಕಾರ.
View my complete profile